ಪಪ್ಪಾಯ ಹಣ್ಣಿನ ಲಾಭ.
ಪಪ್ಪಾಯ ಹಣ್ಣಿನ ಲಾಭ .. ತಾನೇ ಅತಿ ಬುದ್ದಿವಂತ ಎಂದು ಮಾನವನು ತನ್ನನ್ನು ತಾನು ಬಹಳ ಮೇಧಾವಿ ಎಂದೇ ತಿಳಿದಿದ್ದಾನೆ ಆದರೆ ಆತನಿಗಿಂತ ಪ್ರಕೃತಿಯೇ ತುಂಬಾ ಬುದ್ಧಿವಂತ ಯಾಕೆಂದರೆ ನಾವು ಯಾವುದಾದರೂ ಒಂದು ಊಟವನ್ನು ಇಟ್ಟರೆ ಯಾವುದೆಂದು ನೋಡದೇ ತಿಂದು ಮುಗಿಸಿ ಬಿಡುತ್ತೇವೆ . ಆದರೆ ಪಕ್ಷಿಗಳು ಹಾಗಲ್ಲ ಒಂದು ಹಣ್ಣನು ಇಟ್ಟಲ್ಲಿ ಅದನ್ನು ಪ್ರಾಣಿ ಪಕ್ಷಿ ಬಂದು ಸೇವನೆ ಮಾಡುವುದು ನೀವೇ ಸ್ವತಃ ಪರೀಕ್ಷೆ ಮಾಡಬಹುದು . ಪಪ್ಪಾಯ ಹಣ್ಣು ಇದನ್ನು ಪರಂಗಿ ಹಣ್ಣು ಎಂದು ಕೂಡ ಕರೆಯುತ್ತಾರೆ ಹಾಗೂ ಇದನ್ನು ತಮಿಳುನಾಡು , ಮಹಾರಾಷ್ಟ್ರ , ಒರಿಸ್ಸಾ , ಬಿಹಾರ ಅಲ್ಲಿ ಅಧಿಕವಾಗಿ ಬೆಳೆಯುವರು . ಅದನ್ನು ನೋಡಲು ಅದರ ಮರವು ಹಸಿರು ಬಣ್ಣದ ಕಾಂಡವಾಗಿದ್ದು ಟೊಳ್ಳಾಗಿ ಇರುತ್ತದೆ ಹಾಗೂ ದ್ವಿಲಿಂಗ ಮರ ಆಗಿದೆ ಆದರೆ ಇದನ್ನು ಸೇವನೆ ಮಾಡುದರಿಂದ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಆಗುವದು . ಏನೆಲ್ಲಾ ಉಪಯೋಗ ನೋಡೋಣ ಬನ್ನಿ . ನಿಮ್ಮ ದೈನಂದಿನ ಆಹಾರ ಶೈಲಿಯಲ್ಲಿ ಹಣ್ಣು ಹಾಗೂ ತರಕಾರಿಗಳ ಸೇವನೆ ಅಧಿಕವಾಗಿ ಉಪಯೋಗಿಸಿದಲ್ಲಿ ನಿಮ್ಮ ದೇಹದಲ್ಲಿ ನಾರು ಮತ್ತು ಕಾರ್ಬೋ ಹೈಡ್ರೇಟ್ ಬಳಕೆ ಮಾಡಿದರೆ ಉತ್ತಮ . ಮಧುಮೇಹಿಗಳಿಗೆ ಒಂದು ಬೌಲ್ ಅಲ್ಲಿ ರೈಸ್ ಅನ್ನುಕೊಟ್ಟು ಅವರ ಶುಗರ್ ಲೆವ...